
2nd April 2025
ಕಲಬುರಗಿ ಜಿಲ್ಲಾ ಹಿಂದೂ ಕಾರ್ಯಕರ್ತರಿಂದ ಬಸನಗೌಡ ಪಾಟೀಲ್ ಯತ್ನಾಳ ಬಿಜೆಪಿಯಿಂದ ಉಚ್ಚಾಟನೆ ಮಾಡಿದರುವ ಖಂಡಿಸಿ
ಸರ್ದಾರ ವಲ್ಲಭಭಾಯಿ ಪಟೇಲ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು.. ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿರುವುದು ಹಿಂದುಗಳಿಗೆ ನೋವುಂಟಾಗಿದೆ. ಮರಳಿ ಭಾಜಪ ಪಕ್ಷಕ್ಕೆ ಯತ್ನಾಳವರನ್ನೂ ಸೇರಿಸದೆ ಇದ್ದರೆ ಬರುವ ದಿನಗಳಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಮನೆಗೆ ಮುತ್ತಿಗೆ ಹಾಕಬೇಕಾಗುತ್ತೆ ಎಂದು ಹಿಂದೂ ಹೋರಾಟಗಾರ್ತಿ ಮಾಲಾ ಕಣ್ಣಿ ಅವರು ಎಚ್ಚರಿಕೆ ನೀಡಿದರು..
ಕರ್ನಾಟಕದ ಹಿಂದೂ ಪೈಯರ್ ಬ್ಯಾಂಡ್ ಎಂದೇ ಪ್ರಸಿದ್ದಿಯಾದ ಹಿಂದೂ ಹುಲಿ ನೇರ ದಿಟ್ಟ ಮಾತುಗಾರ ವಿಜಯಪೂರದ ವಿಜಯಶಾಲ ಧೀಮಂತ ನಾಯಕ ಕೇಂದ್ರ ಬಿ.ಜೆ.ಪಿ. ಸರಕಾರದ ಮಾಜಿ ಸಚಿವರು ಹಾಗೂ ವಿಜಯಪುರದ ಹಾಲಿ ಜನಪ್ರಿಯಾ ಶಾಸಕರು ಬಸನ್ನಗೌಡ ಆರ್ ಪಾಟೀಲ್ ಯತ್ನಾಳ್ಅವರಿಗೆ ಬಿ.ಜೆ.ಪಿ ಪಕ್ಷದಿಂದ ಉಚ್ಚಾಟನೆ ಮಾಡಿದಕ್ಕೆ ಖಂಡಿಸಿ ಕಲಬುರಗಿ ಬಿ.ಆರ್.ಪಿ. ಯತ್ನಾಳ ಗೌಡರ ಅಭಿಮಾನಿಗಳಿಂದ ಹಾಗೂ ಕಲಬುರಗಿ ಹಿಂದೂ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ ನಡೆಸಿದರು.
ಪೋಲಿಸ್ ಧ್ವಜ ದಿನಾಚರಣೆ ಶಿಸ್ತು, ಶೃದ್ಧೆ, ಕರ್ತವ್ಯನಿಷ್ಠೆ ಬೆಳೆಸಿಕೊಳ್ಳಿ-ಗುಡ್ಡಳ್ಳಿ